ಶ್ರೀ ಪಂಡಿತಾರಾಧ್ಯ ಸ್ವಾಮಿಗಳವರ ಕೃತಿಗಳು
ಪ್ರಬಂಧ ಸಂಕಲನ:
1. ಜೀವನ ದರ್ಶನ (1985) 2. ಕೈದೀವಿಗೆ (1988) 3. ಬದುಕು (1990) 4. ಹುಟ್ಟು ಸಾವುಗಳ ಮಧ್ಯೆ (1990) 5.ಸಮಾಧಿಯ ಮೇಲೆ (1991) 6.ಸಮರಸ (1992) 7. ಸಮಕಾಲೀನತೆ ಮತ್ತು ವಚನಸಾಹಿತ್ಯ (1992) 8. ಮರುಭೂಮಿ (1993) 9. ಕಾಯಕ ದಾಸೋಹ (1994) 10. ಹುತ್ತ ಮತ್ತು ಹಾವು (1994) 11. ಆದರ್ಶ ವಾಸ್ತವ (1995) 12. ಜಾಗೃತವಾಣಿ (1996) 13. ಪ್ರಳಯ! ಮುಂದೇನು? (1998) 14. ಬದುಕು ಹೀಗೇಕೆ? (1999) |
15. ಜ್ಞಾನಪುಷ್ಪ (1999) 16. ಸುಖ ಎಲ್ಲಿದೆ? (2000) 17. ಧರ್ಮಗುರು (2000) 18. ಕನ್ನಡಿ (2001) 19. ಸುಜ್ಞಾನ (2001) 20. ಮನಸ್ಸು ಮಲ್ಲಿಗೆಯಾಗಲಿ (2002) 21. ಅರಿವಿನ ಅಂತರಾಳ (2005) 22. ಶಿವಬೆಳಗು (2005) 23. ಬಾಳ ಬುತ್ತಿ (2006) 24. ಜೇಡರ ದಾಸಿಮಯ್ಯ (2007) 25. ಮಾದಾರ ಚೆನ್ನಯ್ಯ (2008) 26. ರೊಟ್ಟಿ ಬುತ್ತಿ (2008) 27. ವಚನ ವೈಭವ (2009) 28. ಬಸವಧರ್ಮ (2009) 29. ಪ್ರಸ್ತುತ (2010) |
|
ನಾಟಕ: 1. ಅಂತರಂಗ ಬಹಿರಂಗ (2000) 2. ಸ್ವಾಮಿ ವಿವೇಕಾನಂದ (2002) 3. ಜಂಗಮದೆಡೆಗೆ (2003) 4. ಅಂಕುಶ (2008) |
ಪ್ರವಾಸ ಕಥನ: 1. ಶಿವಾನುಭವ (1997) |
ವಚನ: 1. ಒಲಿದಂತೆ ಹಾಡುವೆ (1996) |
ಸಂಪಾದನೆ:
ಮಹಾಬೆಳಕು (ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳನ್ನ ಕುರಿತ ಲೇಖನಗಳು)-1992
ಪ್ರಾತಃಸ್ಮರಣೀಯರು (ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳನ್ನ ಕುರಿತ ಭಾಷಣ)-1993
ಜೀವದ ಉಳಿವಿಗೆ ಅಳಿಲು ಸೇವೆ (ಪರಿಸರಕ್ಕೆ ಸಂಬಂಧಿಸಿದ ಲೇಖನಗಳು)-1993
ಶಿವ ಚಿಂತೆ (ಶರಣರ ವಚನಗಳು)-1995
ಬಸವಣ್ಣನವರ ನೂರೊಂದು ವಚನಗಳು (ಇಂಗ್ಲಿಷ್ ಅನುವಾದದೊಂದಿಗೆ)-1996
ಜಲಾನಯನ ಸಿರಿ (ಪರಿಸರಕ್ಕೆ ಸಂಬಂಧಿಸಿದ ಲೇಖನಗಳು)-1997
ಮತೀಯವಾದ, ಭಯೋತ್ಪಾದನೆ ಮತ್ತು ಧರ್ಮ (ಉಪನ್ಯಾಸಕರ ಚಿಂತನೆಗಳು)-2002
ಜನಸಂಸ್ಕೃತಿ (ಉಪನ್ಯಾಸಕರ ಚಿಂತನೆಗಳು)-2003
ರೈತರ ಸಮಸ್ಯೆಗಳು ಮತ್ತು ನಮ್ಮ ಹೊಣೆಗಾರಿಕೆ (ಉಪನ್ಯಾಸಕರ ಚಿಂತನೆಗಳು)-2004
ನಮ್ಮ ಕನಸು ನನಸಾಗಿದೆ (ಉಪನ್ಯಾಸಕರ ಚಿಂತನೆಗಳು)-2004
ಪ್ರೀತಿಸಿ, ಜಾತಿ-ಅಧಿಕಾರವನ್ನಲ್ಲ ಮನುಷ್ಯರನ್ನು (ಉಪನ್ಯಾಸಕರ ಚಿಂತನೆಗಳು)-2005
ಮತ್ತೆ ಕಲ್ಯಾಣದತ್ತ (ಉಪನ್ಯಾಸಕರ ಚಿಂತನೆಗಳು)-2005
ಲೋಗರ ಸುಖ ದುಃಖ (ಉಪನ್ಯಾಸಕರ ಚಿಂತನೆಗಳು)-2006
ಅರಿವಿನ ಹಾದಿಯಲ್ಲಿ (ಉಪನ್ಯಾಸಕರ ಚಿಂತನೆಗಳು)-2007
ವಾಕು ಪಾಕವಾದಡೇನು (ಉಪನ್ಯಾಸಕರ ಚಿಂತನೆಗಳು)-2008
ಬೆಳಕಿನೆಡೆಗೆ (ಉಪನ್ಯಾಸಕರ ಚಿಂತೆಗಳು)-2009
ಸಮಾನತೆಯತ್ತ (ಉಪನ್ಯಾಸಕರ ಚಿಂತೆಗಳು)-2010
ವಿವಿಧ ವಿದ್ಯುನ್ಮಾನ ವಾಹಿನಿಗಳಲ್ಲಿ, ಆಕಾಶವಾಣಿಯಲ್ಲಿ, ಪತ್ರಿಕೆಗಳಲ್ಲಿ ತಮ್ಮ ವಿಚಾರಗಳನ್ನು ಪ್ರಚುರಪಡಿಸುವುದಲ್ಲದೆ ಧಾರ್ಮಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಸಾಹಿತ್ಯಕ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳಿಗೆ ಆಹ್ವಾನಿತರಾಗಿ ಅಲ್ಲಿ ಸಂದರ್ಭೋಚಿತವಾಗಿ ಮಾತನಾಡುವ ಮೂಲಕ ಜನಮನವನ್ನು ಸೂರೆಗೊಂಡಿದ್ದಾರೆ.ಕೆಲವೊಮ್ಮೆ ದಿನಕ್ಕೆ 3-4 ಕಾರ್ಯಕ್ರಮಗಳೂ ಇರುತ್ತವೆ. ದಾಖಲಿಸಿದರೆ ಸ್ವಾಮಿಗಳೊಬ್ಬರ ಕಾರ್ಯಕ್ರಮದ ಗಿನ್ನಿಸ್ ದಾಖಲೆ ಆಗಬಹುದು.