ಶಿವಸಂಚಾರ ಅಭಿನಯಿಸಿರುವ ನಾಟಕಗಳು

 

1997

  ನಾಟಕ

     ರಚನೆ

  ನಿರ್ದೇಶನ

ಮಹಾಬೆಳಕು

ಡಾ|| ರಾಜಶೇಖರ ಹನುಮಲಿ

ಅಶೋಕ ಬಾದರದಿನ್ನಿ

ಶೋಕಚಕ್ರ

ಶ್ರೀರಂಗ

ಸಿಜಿಕೆ

ಉರಿಲಿಂಗಪೆದ್ದಿ

ಡಾ|| ಮಹದೇವ ಬಣಕಾರ

ಬದಾಮಿ ಮಂಜುಳ


 

1998

ಶರಣಸತಿ ಲಿಂಗಪತಿ

ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಜಿ

ಅಶೋಕ ಬಾದರದಿನ್ನಿ

ಬಾಳಭಿಕ್ಷುಕ

ಮುದೇನೂರು ಸಂಗಣ್ಣ

ಬಿ ಜಯಶ್ರೀ

ದೊರೆ ಈಡಿಪಸ್

ಸಾಫೋಕ್ಲಿಸ್ ಅನು: ಪಿ ಲಂಕೇಶ್

ಸಿ ಬಸವಲಿಂಗಯ್ಯ


 

1999

ಮರಣವೇಮಹಾನವಮಿ

ಶ್ರೀಶಿವಕುಮಾರ ಶಿವಾಚಾರ್ಯ ಸ್ವಾಮಿಜಿ

ಧ್ರುವರಾಜ ದೇಶಪಾಂಡೆ

ನಿಸರ್ಗವತಿ

ಶಿವಕುಮಾರ ಕುರ್ಕಿ

ಬದಾಮಿ ಮಂಜುಳ

ನಂದಭೂಪತಿ

ಗೋಪಾಲ ವಾಜಪೇಯಿ

ವಿಶ್ವū ಬಸವಲಿಂಗಯ್ಯ



2000

ಅಂತರಂಗ-ಬಹಿರಂಗ

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ

ಅಶೋಕ ಬಾದರದಿನ್ನಿ

ಸೂಳೆ ಸಂಕವ್ವೆ

ಮುದೇನೂರು ಸಂಗಣ್ಣ

ಬದಾಮಿ ಮಂಜುಳ

ವೀರಭಂಟ ಕಟ್ಟೀಚೆನ್ನ

ಶ್ರೀಕಾಂತ ನೀಲಗಾರ್

ಬದಾಮಿ ಮಂಜುಳ


 

2001

ತಲೆದಂಡ

ಗಿರೀಶ್ ಕಾರ್ನಾಡ್

ಬದಾಮಿ ಮಂಜುಳ

ಸ್ವಾಮಿ ವಿವೇಕಾನಂದ

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ

ಅಶೋಕ ಬಾದರದಿನ್ನಿ

ಸಂತ್ಯಾಗನಿಂತಾನ ಕಬೀರ

ಭೀಷ್ಮ ಸಹಾನಿ
ಅನು: ಗೋಪಾಲ ವಾಜಪೇಯಿ

ಸಿ ಬಸವಲಿಂಗಯ್ಯ


 

 2002

ಜಂಗಮದೆಡೆಗೆ

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ

ಸಿ ಬಸವಲಿಂಗಯ್ಯ

ಕಾಲಜ್ಞಾನಿ ಕನಕ

ಕಿ ರಂ ನಾಗರಾಜ್

ಬದಾಮಿ ಮಂಜುಳ

ಸೋರುತಿಹುದು ಮನೆಯ
 ಮಾಳಿಗೆ

ಮಂಜುನಾಥ ಬೆಳಕೆರೆ

ಸಿಜಿಕೆ



2003

ವಿಶ್ವಬಂಧು ಮರುಳಸಿದ್ಧ

ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಜಿ

ಬದಾಮಿ ಮಂಜುಳ

ಬೆರಳ್‌ಗೆ ಕೊರಳ್

ಕುವೆಂಪು (ಸಂವಹನಾರ್ಥ:ಜಿ ಎಸ್ ಎಸ್)

ಸಿ ಬಸವಲಿಂಗಯ್ಯ

ಆಮ್ರಪಾಲಿ

ಡಾ|| ಪ್ರಭುಶಂಕರ

ಪ್ರಮೋದ್ ಶಿಗ್ಗಾಂವ್



2004

ಸಂಕ್ರಾಂತಿ

ಪಿ ಲಂಕೇಶ್

ನಟರಾಜ ಹೊನ್ನವಳ್ಳಿ

ಕುಲಂ

ಡಾ|| ರಾಜಪ್ಪ ದಳವಾಯಿ

ಸಿ ಬಸವಲಿಂಗಯ್ಯ

ಅಂತೆಂಬರ ಗಂಡ

ಲಿಂಗದೇವರು ಹಳೇಮನೆ

ಎಸ್ ಶ್ಯಾಮಮೂರ್ತಿ



2005

ಸೂರ್ಯಶಿಕಾರಿ

ಉತ್ಪಲದತ್ ಅನು: ಎಂ ಪಿ ಪ್ರಕಾಶ್

ಬದಾಮಿ  ಮಂಜುಳ

ಮಾದಾರ ಚೆನ್ನಯ್ಯ

ತೊ ನಂಜುಂಡಸ್ವಾಮಿ

ಸುನಿಲ್ ಹುಡುಗಿ

ಮುಕ್ತಧಾರಾ

ರವೀಂದ್ರನಾಥ ಠಾಕೂರ್ ಅನು:ಎಸ್ ಸುತ್ರಾವೆ

ಪ್ರಮೋದ್ ಶಿಗ್ಗಾಂವ್


2006

ದಿವ್ಯಾಂಬರಿ

ಎಸ್ ಚಿದಾನಂದ

ವೈ ಡಿ ಬದಾಮಿ

ಒಡಲಾಳ

ದೇವನೂರು ಮಹಾದೇವ (ರೂ:ಸಿಜಿಕೆ)

ಸಿ ಬಸವಲಿಂಗಯ್ಯ

ಅಂಕುಶ

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ

ಕೆ ಎಸ್ ಶರತ್



2007

ನಿಜಗುಣ ಶಿವಯೋಗಿ

ನಿಸರ್ಗಪ್ರಿಯ

ನಟರಾಜ ಹೊನ್ನವಳ್ಳಿ

ನಮ್ಮೆಲ್ಲರ ಬುದ್ಧ

 ಡಾ|| ಲೋಕೇಶ ಅಗಸನಕಟ್ಟೆ

ವೈ ಡಿ ಬದಾಮಿ

ಅಲ್ಲಮ

ಚಂದ್ರಶೇಖರ ತಾಳ್ಯ

ಶ್ರೀಶ್ ಡೋಬಾಲ್


 

2008

ರಾಕ್ಷಸ

ಹೂಲಿ ಶೇಖರ

ವಿಶ್ವೇಶ್ವರಿ ಬಸವಲಿಂಗಯ್ಯ

ಬೆಪ್ಪುತಕ್ಕಡಿ ಬೋಳೇಶಂಕರ

  ಡಾ|| ಚಂದ್ರಶೇಖರ ಕಂಬಾರ

ವೈ ಡಿ ಬದಾಮಿ

ಕೈವಾರ ನಾರೇಯಣ

ಕೆ ವೈ ನಾರಾಯಣಸ್ವಾಮಿ

ಸಿ ಬಸವಲಿಂಗಯ್ಯ


 

2009

ಹೇಮರೆಡ್ಡಿ ಮಲ್ಲಮ್ಮ

ಶಾತಂತ ಶಾಸ್ತ್ರಿಗಳು ಭಗೀರಥೀ ಬಾಯಿ
ಯಹೂದಿ ಹುಡುಗಿ ನಲವರಿ ಮೂಲ -ಆಣಾ ಹಸ್ರ ಕಶ್ಮೀರಿ
ಅನು : ಇಟಗಿ ಈರಣ್ಣ
ಸವಿತಾ
ಕೊಡಲ್ಲಿ ಕೊಡಕ್ಕಿರಲ್ಲಿ ಮೂಲ: ದಾರಿಯೋದ್ದೇ
ಅನು : R R ಹೆಗಡೆ
ಮಲ್ಲಿಕಾ ಪ್ರಸಾದ್


20
10

ಸತ್ಯ ಹರಿಶ್ಚಂದ್ರ ರಾಮಚಂದ್ರ ಶೇರಿಕಾರ ಪ್ರಕಾಶ ಗರುಡ
ಯತೀಶ ಕೊಳ್ಳೆಗಾಲ
ಅಲ್ಲಮನ ಬಯಲಾಟ ಲಕ್ಷ್ಮೀಪತಿ ಕೋಲಾರ ಸಿ ಬಸವಲಿಂಗಯ್ಯ
ಚಕೋರಿ ಡಾ|| ಚಂದ್ರಶೇಖರ ಕಂಬಾರ

ಯತೀಶ ಕೊಳ್ಳೆಗಾಲ

ಸಾಣೇಹಳ್ಳಿಯ ಪರಿಚಯ

ಸುಮಾರು 400 ಮನೆಗಳ ಪುಟ್ಟ ಗ್ರಾಮ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿಗೆ ಸೇರಿದೆ. ಇಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠವಿದೆ. ಹೊಸದುರ್ಗದಿಂದ ತರಿಕೆರೆಗೆ ಹೋಗುವ ರಸ್ತೆಯಲ್ಲಿ 16 ಕಿ ಮೀ ಕ್ರಮಿಸಿದರೆ ಬಲಕ್ಕೆ 'ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ'ಎಂಬ ಮಹಾದ್ವಾರ ಸರ್ವರನ್ನೂ ಸ್ವಾಗತಿಸುವುದು.

ನಮ್ಮ ವಿಳಾಸ

ಶ್ರೀ ಶಿವಕುಮಾರ ಕಲಾಸಂಘ (ರಿ)
ಸಾಣೇಹಳ್ಳಿ-577 515
ಹೊಸದುರ್ಗ-ತಾ, ಚಿತ್ರದುರ್ಗ-ಜಿ
ಕರ್ನಾಟಕ-ರಾಜ್ಯ, ಭಾರತ-ದೇಶ
ಫೋನ್ ನಂ : 918199243772
ಮೊಬೈಲ್ ನಂ : +91 9449649850
+91 9448393081

Designed by EXONICS